- ಹುರಿಗಡಲೆ ೪ ಟೇಬಲ್ ಸ್ಪೂನ್
- ಹಸಿಮೆಣಸಿನಕಾಯಿ ೨
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಶುಂಠಿ ೧/೨ ಇಂಚು
- ಉಪ್ಪು ಸ್ವಲ್ಪ
- ನಿಂಬೆರಸ ೧ ಟೇಬಲ್ ಸ್ಪೂನ್
- ಉದ್ದಿನಬೀಲೆ ೧ ಟೀ ಸ್ಪೂನ್
- ಸಾಸಿವೆ ಸ್ವಲ್ಪ
- ಎಣ್ಣೆ ೧ ಟೇಬಲ್ ಸ್ಪೂನ್
- ಅರಿಶಿನ ೧ ಚಿಟಿಕೆ
- ಇಂಗು ೧ ಚಿಟಿಕೆ
ಮೇಲಿನ ಎಲ್ಲ ಪದಾರ್ಥಗಳನ್ನು ರುಬ್ಬಿ, ಕೊನೆಯಲ್ಲಿ ವಗ್ಗರಣೆ ಹಾಕಿ.
No comments:
Post a Comment