ಮಾಡುವ ವಿಧಾನ ಕದಲೆಬೀಲೆಯನ್ನು ೧ ಘಂಟೆ ಮೊದಲೇ ನೆನೆಸಿಡಿ. ನೆಂದ ಬೆಲೆಯಲ್ಲಿ ಅರ್ಧ ಭಾಗವನ್ನು ಮಿಕ್ಷೆರ್ನಲ್ಲಿ ನೀರು ಹಾಕದೆ (ಬೇಕಾದಲ್ಲಿ ೧ ಟೇಬಲ್ ಸ್ಪೂನ್ ಮಾತ್ರ )ಒರಟಾಗಿ ರುಬ್ಬಿ. ಈ ಮಿಶ್ರಣಕ್ಕೆ ಮಿಕ್ಕ ಎಲ್ಲ ಪದಾರ್ಥಗಳು ಹಾಗು ಉಳಿದ ಕದಲೆಬೀಲೆಯನ್ನು ಹಾಕಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಕೈಯಲ್ಲಿ ತಟ್ಟಿ ಎಣ್ಣೆಯಲ್ಲಿ ಕೆಂಪಗಾಗುವ ವರೆಗೆ ಕರಿಯಿರಿ.