- ಕದಲೆಬೇಲೆ ೧ ಕಪ್
- ಹಸಿಮೆಣಸಿನ ಕಾಯಿ ೨
- ಕೊಟ್ಮೆರಿ ಸೊಪ್ಪು ೨ ಟೇಬಲ್ ಸ್ಪೂನ್
- ಉಪ್ಪು ರುಚಿಗೆ
- ಕರಿಬೇವು ೫-೬
- ಎಣ್ಣೆ ಕರಿಯಲು
ಕದಲೆಬೀಲೆಯನ್ನು ೧ ಘಂಟೆ ಮೊದಲೇ ನೆನೆಸಿಡಿ.
ನೆಂದ ಬೆಲೆಯಲ್ಲಿ ಅರ್ಧ ಭಾಗವನ್ನು ಮಿಕ್ಷೆರ್ನಲ್ಲಿ ನೀರು ಹಾಕದೆ (ಬೇಕಾದಲ್ಲಿ ೧ ಟೇಬಲ್ ಸ್ಪೂನ್ ಮಾತ್ರ )ಒರಟಾಗಿ ರುಬ್ಬಿ. ಈ ಮಿಶ್ರಣಕ್ಕೆ ಮಿಕ್ಕ ಎಲ್ಲ ಪದಾರ್ಥಗಳು ಹಾಗು ಉಳಿದ ಕದಲೆಬೀಲೆಯನ್ನು ಹಾಕಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಕೈಯಲ್ಲಿ ತಟ್ಟಿ ಎಣ್ಣೆಯಲ್ಲಿ ಕೆಂಪಗಾಗುವ ವರೆಗೆ ಕರಿಯಿರಿ.
No comments:
Post a Comment