- ಉದ್ದಿನ ಬೇಳೆ ೧ ಕಪ್
- ಇಡ್ಲಿ ರವ ೨ ಕಪ್
- ಉಪ್ಪು ಸ್ವಲ್ಪ
- ಎಣ್ಣೆ ಸ್ವಲ್ಪ
ಉದ್ದಿನಬೇಳೆಯನ್ನು ನುಣ್ಣಗೆ ರುಬ್ಬಿ,ಅದಕ್ಕೆ ತೊಳೆದ ರವೆಯನ್ನು ಸೇರಿಸಿ ೮ ಘಂಟೆಗಳ ಕಾಲ ಉಬ್ಬಲು ಇಡಿ.
ಹಿಟ್ಟಿಗೆ ಉಪ್ಪು ಹಾಕಿ, ನಂತರ ಇಡ್ಲಿ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಸವರಿ, ಅದರಲ್ಲಿ ಹಿಟ್ಟು ಹಾಕಿ ಉಗಿಯಲ್ಲಿ ೮-೧೦ ನಿಮಿಷ ಬೇಯಿಸಿ.
ಹಿಟ್ಟಿಗೆ ಹಾಗು ಹಾಕಿ,
No comments:
Post a Comment