Thursday, August 28, 2008

ದೋಸೆ

ಬೇಕಾಗುವ ಪದಾರ್ಥಗಳು
  • ದೋಸೆ ಅಕ್ಕಿ ೩/೪ ಕಪ್
  • ಉದ್ದಿನ ಬೇಳೆ ೧/೪ ಕಪ್
  • ಉಪ್ಪು ಸ್ವಲ್ಪ
  • ಎಣ್ಣೆ ಸ್ವಲ್ಪ
  • ಅವಲಕ್ಕಿ ಸ್ವಲ್ಪ
ಮಾಡುವ ವಿಧಾನ
ಉದ್ದಿನ ಬೇಳೆ ಹಾಗು ದೊಸೆಅಕ್ಕಿಯನ್ನು ೩-೪ ಘಂಟೆ ಕಾಲ ನೆನೆಸಿಟ್ಟು ಅದಕ್ಕೆ ಅವಲಕ್ಕಿ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟನ್ನು ೮ ಘಂಟೆಗಳ ಕಾಲ ಉಬ್ಬಲು ಬಿಡಿ. ಉಬ್ಬಿದ ಹಿಟ್ಟಿಗೆ ಉಪ್ಪು ಹಾಕಿ, ಕಾದ ಹೆಂಚಿಗೆ ಸ್ವಲ್ಪ ಎಣ್ಣೆ ಸವರಿ ದೋಸೆ ಮಾಡಿರಿ.

No comments: