Thursday, August 28, 2008

ಸಬ್ಬಕ್ಕಿ ಆಮ್ಬೋದೆ

ಬೇಕಾಗುವ ಪದಾರ್ಥಗಳು
  • ಸಬ್ಬಕ್ಕಿ ೧ ಕಪ್
  • ಈರುಳ್ಳಿ ೧
  • ಅಚ್ಚ ಖಾರದ ಪುಡಿ ೧/೨ ಟೇಬಲ್ ಚಮಚ
  • ಕಡಲೆ ಹಿಟ್ಟು ೩-೪ ಟೇಬಲ್ ಚಮಚ
  • ಉಪ್ಪು ರುಚಿಗೆ
  • ಎಣ್ಣೆ ಕರಿಯಲು
  • ಕೊಟ್ಮೆರಿಸೋಪ್ಪು ಸ್ವಲ್ಪ
ಮಾಡುವ ವಿಧಾನ
ಸಬ್ಬಕ್ಕಿಯನ್ನು ೨ ಘಂಟೆಗಳ ಕಾಲ ಮೊಸರಿನಲ್ಲಿ ನೆನೆಸಿಡಿ. ನೆಂದ ಮೇಲೆ ಉಳಿದ ಎಲ್ಲ ಪದಾರ್ಥಗಳನ್ನು ಸೇರಿಸಿ, ಆಮ್ಬೋದೆಯ ಆಕಾರಕ್ಕೆ ತಟ್ಟಿ ಕರಿಯಿರಿ.

No comments: