- ಇಡ್ಲಿ ಅಕ್ಕಿ ೧ ಕಪ್
- ಉದ್ದಿನಬೇಳೆ ೧/೨ ಕಪ್
- ಉಪ್ಪು ಸ್ವಲ್ಪ
- ಎಣ್ಣೆ ಸ್ವಲ್ಪ
ಅಕ್ಕಿ ಹಾಗು ಉದ್ದಿನಬೇಳೆಯನ್ನು ೩-೪ ಘಂಟೆಗಳ ಕಾಲ ನೆನೆಸಿಡಿ. ಅದನ್ನು ನುಣ್ಣಗೆ ರುಬ್ಬಿ ೮ ಘಂಟೆಗಳ ಕಾಲ ಉಬ್ಬಲು ಇಡಿ.
ಹಿಟ್ಟಿಗೆ ಉಪ್ಪು ಹಾಕಿ, ನಂತರ ಇಡ್ಲಿ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಸವರಿ, ಅದರಲ್ಲಿ ಹಿಟ್ಟು ಹಾಕಿ ಉಗಿಯಲ್ಲಿ ೮-೧೦ ನಿಮಿಷ ಬೇಯಿಸಿ.
No comments:
Post a Comment