- ಹುರಿದು ಸಿಪ್ಪೆ ತೆಗೆದ ಕಡಲೆ ಬೀಜ ೧ ಕಪ್
- ಈರುಳ್ಳಿ (ಚಿಕ್ಕದಾಗಿ ಹೆಚ್ಚಿದ್ದು ) ೧/೪ ಕಪ್
- ಹಸಿಮೆಣಸಿನ ಕಾಯಿ (ಚಿಕ್ಕದಾಗಿ ಹೆಚ್ಚಿದ್ದು ) ೨
- ಕೊಟ್ಮೆರಿ ಸೊಪ್ಪು(ಚಿಕ್ಕದಾಗಿ ಹೆಚ್ಚಿದ್ದು ) ೨ ಟೇಬಲ್ ಸ್ಪೂನ್
- ಉಪ್ಪು ರುಚಿಗೆ
- ಟೊಮೇಟೊ (ಚಿಕ್ಕದಾಗಿ ಹೆಚ್ಚಿದ್ದು) ೧/೪ ಕಪ್
ಎಲ್ಲವನ್ನು ಚೆನ್ನಾಗಿ ಸೇರಿಸಿ ಊಟದ ಮೊದಲು ಸ್ತಾರ್ತೆರ್ ತರ ಕೊಡಬಹುದು.
No comments:
Post a Comment