- ಮಾವಿನಕಾಯಿ ೧-೨
- ಉಪ್ಪು ರುಚಿಗೆ
- ಕೊಬ್ಬರಿ ಎಣ್ಣೆ ೧ ಟೇಬಲ್ ಸ್ಪೂನ್
- ಸಾಸಿವೆ ಸ್ವಲ್ಪ
- ಹಸಿ ಮೆಣಸಿನಕಾಯಿ ೨
ಮಾವಿನಕಾಯಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ, ಸಿಪ್ಪೆ ಹಾಗು ಒರಟನ್ನು ಬೇರ್ಪಡಿಸಿ ರಸವನ್ನು ತೆಗೆಯಿರಿ . ಎಣ್ಣೆ ಕಾಯಲು ಇತ್ತು ಅದಕ್ಕೆ ಸಾಸಿವೆ, ರುಬ್ಬಿದ ಮೆಣಸಿನಕಾಯಿ ಹಾಗು ಉಪ್ಪನ್ನು ಬೆರೆಸಿ ಕುಡಿಯಲು ನೀಡಿ.
No comments:
Post a Comment