- ಕಂಚಿಕಾಯಿ ೧
- ಉಪ್ಪು ರುಚಿಗೆ
- ಕೊಬ್ಬರಿ ಎಣ್ಣೆ ೧ ಟೀ ಸ್ಪೂನ್
- ಸಾಸಿವೆ ಸ್ವಲ್ಪ
- ಹಸಿಮೆಣಸಿನಕಾಯಿ ಪೇಸ್ಟ್ ೧ ಟೇಬಲ್ ಸ್ಪೂನ್
ಕಂಚಿಕಾಯಿಯ ರಸವನ್ನು ಒಂದು ಪಾತ್ರೆಯಲ್ಲಿ ಹಿಂಡಿ ತೆಗೆಯಿರಿ.
ಎಣ್ಣೆಯನ್ನು ಕಾಯಲು ಇಟ್ಟುಅದಕ್ಕೆ ಸಾಸಿವೆ, ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ, ಇದನ್ನು ಹಾಗು ಉಪ್ಪನ್ನು ಕಂಚಿಕಾಯಿಯ ರಸಕ್ಕೆ ಸೇರಿಸಿ ಕುಡಿಯಲು ನೀಡಿ.
(ಬೇಕಾದಲ್ಲಿ ನೀರನ್ನು ಬೆರೆಸಬಹುದು)