- ಸೌತೆಕಾಯಿ ತುರಿ ೧ ಕಪ್
- ಕ್ಯಾರೆಟ್ ತುರಿ ೧ ಕಪ್
- ಬೀಟ್ರೂಟ್ ತುರಿ ೧ ಕಪ್ (ಬೇಕಾದಲ್ಲಿ ಮಾತ್ರ )
- ಟೊಮೇಟೊ ಸಣ್ಣಗೆ ಹೆಚ್ಚಿದ್ದು ೧/೨ ಕಪ್
- ಈರುಳ್ಳಿ ಸಣ್ಣಗೆ ಹೆಚ್ಚಿದ್ದು ೧ ಕಪ್
- ಕೊತ್ಮೆರಿ ಸೊಪ್ಪು ೧ ಕಪ್
- ಮೆಂತ್ಯ ಸೊಪ್ಪು ಅಥವಾ ಸಬ್ಸಿಗೆ ಸೊಪ್ಪು ೧ ಕಪ್
- ಅಕ್ಕಿ ಹಿಟ್ಟು ೧-೨ ಕಪ್
- ಉಪ್ಪು ರುಚಿಗೆ
- ಹಸಿಮೆಣಸಿನಕಾಯಿ ಪೇಸ್ಟ್ ೨-೩ ಟೇಬಲ್ ಸ್ಪೂನ್
- ಕಾಯಿ ತುರಿ ಸ್ವಲ್ಪ
ಎಲ್ಲಾ ಪದಾರ್ಥಗಳನ್ನು ಸೇರಿಸಿ ಬೇಕಾದಲ್ಲಿ ಮಾತ್ರ ನೀರನ್ನು ಹಾಕಿ ಹಿಟ್ಟನ್ನು ತಯಾರಿಸಿ, ಎಣ್ಣೆ ಸವರಿದ ಹೆಂಚಿನ ಮೇಲೆ ತಟ್ಟಿ ಎರಡು ಕಡೆ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ.
No comments:
Post a Comment