- ಅಕ್ಕಿ ಹಿಟ್ಟು ೧/೨ ಕಪ್
- ಜೋಳದ ಹಿಟ್ಟು ೧/೨ ಕಪ್
- ಗೋಧಿ ಹಿಟ್ಟು ೧/೪ ಕಪ್
- ಕಡಲೆ ಹಿಟ್ಟು ೧/೪ ಕಪ್
- ರಾಗಿ ಹಿಟ್ಟು ೧/೨ ಕಪ್(ಬೇಕಾದಲ್ಲಿ ಮಾತ್ರ)
- ಜೀರಿಗೆ ಪುಡಿ ೧ ಟೇಬಲ್ ಸ್ಪೂನ್
- ಉಪ್ಪು ರುಚಿಗೆ
- ಖಾರದ ಪುಡಿ ೧ಟೇಬಲ್ spoon
- ಅರಿಶಿನದ ಪುಡಿ ಸ್ವಲ್ಪ
ಎಲ್ಲಾ ಪದಾರ್ಥಗಲ್ಲನ್ನು ನೀರಿನಲ್ಲಿ ಚೆನ್ನಾಗಿ ಕಲಸಿ, ಎಣ್ಣೆ ಸವರಿದ ಹಂಚಿನ ಮೇಲೆ ತಟ್ಟಿ, ಮೇಲೆ ಸ್ವಲ್ಪ ಎಣ್ಣೆ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿ.
No comments:
Post a Comment